ಯೇಸು ಕ್ರಿಸ್ತ
ನೀರಿನ ಮೇಲಿನ ಆಶೀರ್ವಾದ


ನೀರಿನ ಮೇಲಿನ ಆಶೀರ್ವಾದ

ಓ ದೇವರೇ, ನಿತ್ಯ ತಂದೆಯೇ,
ಈ ನೀರನ್ನು ಕುಡಿಯುವ ಎಲ್ಲ ಆತ್ಮಗಳನ್ನು ಆಶೀರ್ವದಿಸಿ ಮತ್ತು ಪವಿತ್ರಗೊಳಿಸಿ
ಎಂದು ನಿಮ್ಮ ಮಗನಾದ ಯೇಸುಕ್ರಿಸ್ತನ
ಹೆಸರಿನಲ್ಲಿ ನಾವು ನಿಮ್ಮನ್ನು ಕೋರುತ್ತೇವೆ.
ಅವರು ಅದನ್ನು ನಿಮ್ಮ ಮಗನು ಅವರಿಗಾಗಿ ಚೆಲ್ಲಿದ್ದ ರಕ್ತದ ನೆನಪಿಗಾಗಿ ಮಾಡಲಿ.
ಮತ್ತು ಓ ದೇವರೇ, ನಿತ್ಯ ತಂದೆಯೇ,
ಅವರು ಸದಾ ಆತನನ್ನು ನೆನಪಿಪಿಡುತ್ತಾರೆ ಎಂಬುದನ್ನು ನಿಮ್ಮಗೆ ಸಾಕ್ಷಿಪಡಿಸಲಿ;
ಹಾಗು ಅವರು ಸದಾ ಆತನ ಆತ್ಮವನ್ನು ಅವರೊಂದಿಗೆ ಹೊಂದಿರಲಿ,
ಆಮೇನ್.